-=-=-=-=-=-=-=-=-=-=-=- ಯೇಸು ಜೊತೆ ಬರುವನೂ ಅದ್ಬುತವ ಮಾಡುವನೂ ಆಲ್ಲೆಲೂಯ ಅಮೀನ್... ಆಲ್ಲೆಲೂಯ ಅಮೀನ್ - 2 2.ಸಾಲ ಸಂಕಷ್ಟ ನೀಗುವನು ಕಣೀರನ್ನೆಲ್ಲಾ ಒರಸುವನು 3.ದುಷ್ಟನ ಕೆಲಸ ಎದುರಿಸುವೇ ಎಂದೆಂದೂ ನನಗೆ ಜಯ ಜಯವೇ 4.ವೇದನೆ ನೋವನ್ನು ನೀಗುವನು ಸಮಾಧಾನ ಸಂತೋಷ ನೀಡುವನು ==== 1.ಸೈತಾನನನ್ನು ಓಡಿಸುವ ನೊಂದಂತ ಮನಸ್ಸನ್ನು ಸಂತೈಸುವ
-=-=-=-=-=-=-=-=-=-=-=- Yesu jothey baruvanu adbutava maḍuvanu Alleluia amen, alleluia amen - 2 2. Sala saṅkaṣṭa niguvanu kaṇirannella orasuvanu 3. Duṣṭana kelasa edurisuve endendu nanage jaya jayave 4. Vedane novannu niguvanu samadhana santoṣa niḍuvanu ==== 1. saitananannu oḍisuva nondanta manas’sannu santaisuva
-=-=-=-=-=-=-=-=-=-=-=-
See Song #?
See Song #?
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
