ಸ್ತುತಿಸು  ನೀ  ಎನ್ನಾತ್ಮವೇ  [#167]

-=-=-=-=-=-=-=-=-=-=-=-
ಸ್ತುತಿಸು  ನೀ  ಎನ್ನಾತ್ಮವೇ  ಪರಲೋಕದರಸನ  ನಾಮವ 
ಸ್ತುತಿಸು  ಪರಮಾನಂದದಿಂದ  ನೆನೆದು  ಆತನ  ಚರಣವ 

1 ಕ್ಷಮೆಯ  ಪಾಪವಿಮೋಚನೆಯ  ಸುಕ್ಷೇಮವ  ರಕ್ಷಣ್ಯವ
ಅಮಿತ  ಪ್ರೇಮದೊಳಿತ್ತನಾಪ್ರಭು  ನಮಿಸು  ಆತನ  ಚರಣವ 

2 ಹಿಂದೆ  ನಮ್ಮಯ  ಪಿತೃಗಳ  ಕಷ್ಟಾಬ್ಡಿಯಿಂದಲಿ    ತರಿಸಿದ 
ಇಂದು  ನಮ್ಮನ್ನು  ತಾಳ್ಮೆಯಿಂದಲೆ   ಸಲಹುತಾಶೀರ್ವದಿಸುವ 
            
3 ನಂಬಿಗಸ್ತನು  ತಂದೆ  ನಮ್ಮಯ  ದುರ್ಬಲವ  ತಾನರಿವನೈ 
ನಂಬಿದವರ  ಸ್ವಹಸ್ತದಲ್ಲಿ  ತಾನೆತ್ತಿ  ಕಾವನು  ವೈರಿಯಿಂ 

4 ನಿತ್ಯವಾತನ  ನೆರೆಯೊಳಿರುವ  ದೂತರೆ  ಕೊಂಡಾಡಿರಿ 
ನಿತ್ಯವಾತನ  ಮುಖವನೋಳ್ಪ  ಅಮರರೇ  ಕೊಂಡಾಡಿರಿ

Stutisu Nee Ennaatmave Paralokadarasana Naamava
Stutisu Paramaanandadinda Nenedu Aatana Charanava

1 Kshameya Paapavimochaneya Sukshemava Rakshanyava
Amita Premadolittanaaprabhu Namisu Aatana Charanava

2 Hinde Nammaya Pitarugala Kashtaabdiyindali Tarisida
Indu Nammannu Taalmeindale Salahutaasheervadisuva
            

3 Nambigastanu Tande Nammaya Durbalava Taanarivanai
Nambidavara Swahastadalli Taanetti Kaavanu Vairiyim

4 Nityavaatana Nereyoliruva Dootare Kondaadiri
Nityavaatana Mukhavanolpa Amarare Kondaadiri

-=-=-=-=-=-=-=-=-=-=-=-

See Song #?

See Song #165

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.