-=-=-=-=-=-=-=-=-=-=-=- ನನ್ನ ಸಹಾಯ ಎಲ್ಲಿಂದ ಬರುವದೋ? ಅಲ್ಲಿ ಕಣ್ಣೆತ್ತಿ ನೋಡುವೆನು. 1. ಆಕಾಶ ಭೂಮಿಯೂ ಸೃಷ್ಟಿಸಿದ ಸರ್ವಶಕ್ತನ ಕಡೆಯಿಂದಲೇ ಎನ್ನಿಸಕಾಗದ ಉಪಕಾರ ಬರುವವು ಕಣ್ಣೆತ್ತಿ ನೋಡುವೆನು 2. ಭೂಮಿಯು ನಡುಗಿ ಹೋದರು ಬೆಟ್ಟಗಳು ಕದಲಿದರು ನಿನ್ನಯ ಕೃಪೆಯು ಎಂದಿಗೂ ಸ್ಥಿರವೂ ಕದಳಿ ಹೋಗಲಾರೆ 3. ನನ್ನ ಪಾದವನ್ನು ಕದಲದೆ ರಕ್ಷಿಸುವವನು ನಿದ್ರಿಸುವದಿಲ್ಲ ಇಗೋ, ಇಸ್ರಾಯೇಲನ್ನು ಕಾಪಾಡುವಾತನು ಎಂದೆಂದೂ ಕೈಬಿಡನು ======= Tamil song translated into Kannada by: Bishop Jayasheelan.R
Null.
-=-=-=-=-=-=-=-=-=-=-=-
See Song #?
See Song #164
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
