ಬಾರಯ್ಯ ಬೋಧಕನೇ [#171]

-=-=-=-=-=-=-=-=-=-=-=-
ಬಾರಯ್ಯ ಬೋಧಕನೇ, ಬಾನಮ್ಮೊಂದಿಗೆ ನೆಲೆಸಿರುವೈ, 
ಜೊತೆಸೇರಾ ಈ ಮೇಜಯಲ್ಲಿ , ಯೇಸುವೇ; ಈ ನಿನ್ನ ಹಿಂಡಲ್ಲಿ !

ನೆರಳೊತ್ತು ಇರುಳಾಗಿದೆ,  ದಯಾಸಾಗರನೆ ದಯಪಾಲಿಸು 
ಕತ್ತಲೆಯು ಮರೆಮಾಡುಲು, ಭಾಸ್ಕರಣೆ ಜೊತೆಯಾಗುವೈ ! 

ನಾ ಇರುವೇ ಮದ್ಯದಲ್ಲಂದೆ, ನಾಥನೇ ನಿನ್ನ ನಾಮ ನಮಿಸುವಾಗ! 
ತಡವೇಕೆ ಕರುಣಿಸಲು, ಪರಂಗುರುವೆ ಹಿತಕರಣೆ!   

ಹೃದಯಾಂತ ಕುರುಡನಾದೇ,  ಕ್ಷಮಿಸುವವನ ಚಾರಣ ನಾ ಮರೆತೇ!  
ಈಗಲೂ ಪಾಪಿಯ ಮರೆತೆಯೋ, ಏಕದೈವಾತ ಬಾರಯ್ಯ !

=======
Tamil Song translated into Kannada language by Bishop Jayasheelan. R

Null.

-=-=-=-=-=-=-=-=-=-=-=-

See Song #?

See Song #??

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.