-=-=-=-=-=-=-=-=-=-=-=- ನಿಮ್ಮ ದುಃಖವು ಸಂತೋಷವಾಗುವುದು, ನಿಮ್ಮ ಕಳವಳ ಕಣ್ಣೀರು ಎಲ್ಲಾ ಮರೆಯಾಗ್ವದು (೨), ಕಳವಳವೇ ಬೇಡ (೨) ನಮ್ಮ ಯೇಸು ಕೈ ಬಿಡಲಾರ (೨) ||ನಿಮ್ಮ ದುಃಖವು|| 1. ನಡೆದದನ್ನು ನೆನಸಿ ಕೊರಗದಿರು, ಹಳೆದನ್ನು ಮರೆತುಬಿಡು (೨), ಕರ್ತನು ಹೊಸದನ್ನು ಮಾಡುವನು, ಇಂದೇ ನೀ ಕಾಣುವೆ (೨), 2. ಅಗ್ನಿಯ ಮೇಲೆ ನಡೆದರೂ, ದಹಿಸಿ ಹೋಗಲಾರೆ (೨), ನದಿಗಳನ್ನು ನೀ ದಾಟಿದರೂ, ಮುಳುಗಿ ಹೋಗಲಾರೆ (೨) ||ಕಳವಳವೇ|| 3. ಶಕ್ತಿಗೆ ಮೀರಿದ ಶೋಧನೆಯ ನಿನಗೆಂದೂ ನೀಡನು (೨), ಸಹಿಸಲು ನಿನಗೆ ಬಲ ಕೊಡುವ, ತಪ್ಪಲು ದಾರಿ ತೋರುವ (೨) ||ಕಳವಳವೇ|| ----------------
Null.
-=-=-=-=-=-=-=-=-=-=-=-
See Song #?
See Song #??
DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
