ಭಯವೇನಿಲ್ಲಸಂತೋಷವೇ[#193]


[ Christian Classical]

1. ಭಯವೇನಿಲ್ಲ ಸಂತೋಷವೇ
ಯೇಸು ನನ್ನಾತ್ಮ ಗೆಳೆಯನೇ
ಸ್ವರ್ಗದ ಭಾಗ್ಯ ಭಾದ್ಯತೆಯೇ
ನನಗೆ ಉಂಟು ಅಭಯವೇ

ಪಲ್ಲವಿ : ಇದು ಎನ್ ರಾಗ ನಿತ್ಯ ಭಾಗ್ಯ
ನನ್ನಲ್ಲಿ ಉಂಟು ಹಲ್ಲೆಲ್ಲೂಯ;
ಯೇಸು ಎನ್ನಾತ್ಮ ಉದ್ದಾರಕ;
ಸ್ವಾಮಿಗೆ ಸ್ತೋತ್ರ, ನಿತ್ಯ ಘನ

2. ಪರಿಶುದ್ಧಾತ್ಮ ನನ್ನಲ್ಲಿಯೇ;
ಪವಿತ್ರ ಶಾಂತಿ ದಾಯಕನೇ;
ಯೇಸುವು ಅಂದ ಸತ್ಯವನ್ನೇ
ತೋರಿಸಿಕೊಡನೆನ್ನಾತ್ಮಕ್ಕೆ

3. ಆನಂದವೆಷ್ಟು ನಿರೀಕ್ಷೆಯೂ
ನನ್ನಲ್ಲಿ ತುಂಬಿ ಇರುವುದು
ಯೇಸುವು ಬರ್ವ ಕಾಲವನ್ನು
ಎದುರು ನೋಡಿ ಕಾಯುವೆನು

4. ಎನ್ನಾತ್ಮದಾಪ್ತ ಬರುವನು
ಆತನ ಕೂಡ ಹೋಗವೆನು
ಆತನು ನಾನು ಸ್ವರ್ಗದಲ್ಲೂ
ವೈಭವದಲ್ಲಿ ಇರುವೆವು
1. BHAYAVENILLA SANTOSAVE
YESU NANNATMA GELEYANE
SVARGADA BHAGYA BHADYATEYE
NANAGE UNTU ABHAYAVE

PALLAVI: IDU EN RAGA NITYA BHAGYA
NANNALLI UNTU HALLELLUYA;
YESU ENNATMA UDDARAKA;
SVAMIGE STOTRA, NITYA GHANA

2. PARISUD'DHATMA NANNALLIYE;
PAVITRA SANTI DAYAKANE;
YESUVU ANDA SATYAVANNE
TORISIKODANENNATMAKKE

3. ANANDAVESTU NIRIKSEYU
NANNALLI TUMBI IRUVUDU
YESUVU BARVA KALAVANNU
EDURU NODI KAYUVENU

4. ENNATMADAPTA BARUVANU
ATANA KUDA HOGAVENU
ATANU NANU SVARGADALLU
VAIBHAVADALLI IRUVEVU

-=-=-=-=-=-=-=-=-=-=-=-

See Song #?

See Song #??

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.