[ MCS Song ]
ಪೂರ್ಣವಾದವನೇ, ಪರಿಪೂರ್ಣವಾದವನೇ;
ಲೋಕ ರಕ್ಷಕನೇ ನನ್ನ ಆತ್ಮ ರಕ್ಷಕನೆಆರಾಧನೆ
|| ಆರಾಧನೆ (2) ಜೀವಿಸುವ ಕಾಲವೆಲ್ಲ ||
1. ನನಗಾಗಿ ಜಜಿಸಲ್ಪಟ್ಟೆ ಹಾಗಾಗಿ ಕ್ಷಮಿಸಲ್ಪಟ್ಟೆ ನನಗಾಗಿ ಗಾಯಲ್ಪಟ್ಟೆಯೇ ಹಾಗಾಗಿ ಸೌಕ್ಯಕೊಂಡೆ
|| ಆರಾಧನೆ...||
2. ನನಗಾಗಿ ತಳ್ಳಲ್ಪಟ್ಟೆ ಹಾಗಾಗಿ ಆಯ್ಕೆಯಾದೆನನಗಾಗಿ ಅವಮಾನಪಟ್ಟೆಯೇ ಹಾಗಾಗಿ ಎತ್ತಿಸಲ್ಪಟ್ಟೆ
|| ಆರಾಧನೆ...||
3. ಪಾಪಗಳ ಹೊರೆಯೊತ್ತವನೇ ನನ್ನನ್ನು ನೀತಿವಂತನಾಗಿಸಿದವನೇ ನನಗಾಗಿ ಮರಣವ ಹೊಂಥಿ ನಿತ್ಯ ಜೀವವ ಕೊಟ್ಟವನೇ
|| ಆರಾಧನೆ...||
*Translated into Kannaday by Bishop Jayasheelan. R
-=-=-=-=-=-=-=-=-=-=-=-
See Song #?
See Song #
DISCLAIMER: We with this declare that we do not own this music/song rights. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
