ತಾಯ್ಮಡಿಲಲ್ಲಿ ನಲಿದಾಡುವ ಮಗುವಿನ ಹಾಗೆ
ಕರ್ತನೆ ನಿನ್ನೆದೆಗೆ ಒರಗಿರುವೆ ನಾ
ಒರಗಿರುವೆ ನಾ ಒರಗಿರುವೆ ನಾ ||2||
1.ಕಳವಳವಿಲ್ಲ ಚಿಂತೆಯಿಲ್ಲ ಕರ್ತನ ಕೈ ಹಿಡಿದಿರುವೆ
ನಾನ್ಯಾವುದಕ್ಕೂ ಭಯವೇ ಇಲ್ಲ ನನ್ನೇಸು ದಿನಂ ಜೊತೆಯಿರುವ
2.ಉಪಕಾರವ ಸ್ಮರಿಸುವೆನು ಹೃದಯದಿಂದ ಸ್ತುತಿಸುವೆನು
ಕೈ ಬಿಡದ ನನ್ ಕುರುಬನೇ ಕಲ್ವಾರಿ ನಾಯಕನೇ
3.ನಿನ್ನನ್ನೇ ನಾ ಆತುಕೊಂಡೆ ನಿನ್ನೆದೆಗೆ ಒರಗಿಕೊಂಡೆನಿನ್
ರೆಕ್ಕೆ ನೆರಳಲ್ಲಿಯೇ ಲೋಕವನ್ನೇ ಮರೆತಿರುವೆ
4.ಅತಿಶಯವೇ ಅತಿಶಯವೇ ನನ್ನ ಸಂತೈಸುವ ಕರ್ತನೆ
ಆಲೋಚನಾ ಕರ್ತನೆ ಆಶ್ರಯ ದುರ್ಗ ನೀನೆ
-=-=-=-=-=-=-=-=-=-=-=-
See Song #?
See Song #213
DISCLAIMER: We with this declare that we do not own this music/song rights. All rights belong to the owner. No Copyright Infringement Intended. Users must follow the “fair use”, i.e., non-commercial and personal use only.
