ನಿನ್ನ ಮಂದಿರವಾಗಬೇಕು [#225]

[ MCS Song]

ನಿನ್ನ ಮಂದಿರವಾಗಬೇಕು
ಪರಿಶುದ್ಧ ಆತ್ಮನೇ
ದಿನನಿತ್ಯವೂ ನಿನ್ನ ಪ್ರಶಂಸೆ
ಕೀರ್ತಿಸಿ ಹಾಡಬೇಕು
ಸ್ತೋತ್ರ ಯೇಸುವೇ (೪) - ನನ್ ಪ್ರಿಯ

Verse 1
ಚೈತನ್ಯದಿಂದ ತುಂಬಬೇಕು -
ಪರಿಶುದಾತ್ಮದಿಂದ ಬದುಕಬೇಕು - 2
ಇಡೀ ವಿಶ್ವವೇ ಆಲಿಸಬೇಕು
ಯೇಸು ಕ್ರಿಸ್ತನೇ ಕರ್ತನು ಎಂದು
ಸರ್ವರೂ ತಿಳಿಯಬೇಕು
ಸ್ತೋತ್ರ ಯೇಸುವೇ (೪) - ನನ್ ಪ್ರಿಯ

Verse 2
ಪ್ರೇಮದ ದೀಪವನ್ನು ಹೊತ್ತಿಸಬೇಕು
ಸತ್ಯನಾತನ ಪ್ರೇಮದಲ್ಲಿ ನಡೆಯಬೇಕು
ಸತ್ಯ ಸಾಕ್ಷಿಯಾಗಬೇಕು - ೨
ಯೇಸು ಕ್ರಿಸ್ತನೇ ಕರ್ತನು ಎಂದು
ಸರ್ವರೂ ತಿಳಿಯಬೇಕು
ಸ್ತೋತ್ರ ಯೇಸುವೇ (೪) - ನನ್ ಪ್ರಿಯ

*Tamil song translated into Kannada.
 
Null

-=-=-=-=-=-=-=-=-=-=-=-

Chorus:

C/E
ನಿನ್ನ ಮಂದಿರವಾಗಬೇಕು
G
ಪರಿಶುದ್ಧ ಆತ್ಮನೇ
Am
ದಿನನಿತ್ಯವೂ ನಿನ್ನ ಪ್ರಶಂಸೆ
F
ಕೀರ್ತಿಸಿ ಹಾಡಬೇಕು
C/E
ಸ್ತೋತ್ರ ಯೇಸುವೇ (೪) – ನನ್ ಪ್ರಿಯ


Verse 1:

C/E
ಚೈತನ್ಯದಿಂದ ತುಂಬಬೇಕು
G
ಪರಿಶುದಾತ್ಮದಿಂದ ಬದುಕಬೇಕು (೨)
F
ಇಡೀ ವಿಶ್ವವೇ ಆಲಿಸಬೇಕು
Am
ಯೇಸು ಕ್ರಿಸ್ತನೇ ಕರ್ತನು ಎಂದು
C/E
ಸರ್ವರೂ ತಿಳಿಯಬೇಕು


Verse 2:

C/E
ಪ್ರೇಮದ ದೀಪವನ್ನು ಹೊತ್ತಿಸಬೇಕು
G
ಸತ್ಯನಾತನ ಪ್ರೇಮದಲ್ಲಿ ನಡೆಯಬೇಕು
F
ಸತ್ಯ ಸಾಕ್ಷಿಯಾಗಬೇಕು (೨)
Am
ಯೇಸು ಕ್ರಿಸ್ತನೇ ಕರ್ತನು ಎಂದು
C/E
ಸರ್ವರೂ ತಿಳಿಯಬೇಕು

See Song #?

See Song #213

DISCLAIMER: We with this declare that we do not own this music/song rights. All rights belong to the owner. No Copyright Infringement Intended. Users must follow the “fair use”, i.e., non-commercial and personal use only.