ಎಲ್‍ಷಡಾಯ್ ನನ್ನ ಜೊತೆ [#238]

ಎಲ್‍ಷಡಾಯ್ ನನ್ನ ಜೊತೆ ನೀನೆ
ನನ್ನ ಬಾಳಿನ ಕೋಟೆಯು ಏನೆಲ್ಲಾ ಅದ್ಬುತ
ನನ್ನ ಬಾಳಲಿ ಮಾಡಿದೆ ನನ್ನ ಬಾಳಿನ ಬಲ ನೀನೆ

1.ಮುಂಜಾನೆಯಲ್ಲಿ ಕೃಪೆಯ ಸುರಿಸುವ ಕೃಪೆಗೆ ಸ್ತೋತ್ರವು
ನಿನ್ನ ನಾಮ ನನಗೆ ಪ್ರಿಯ ನಿನ್ನ ಹಸ್ತವೆ ಆಶ್ರಯ

2.ಇದುವರೆಗೂ ಕಾದು ನಡೆಸಿದ ಎಬಿನೇಜರೆ ಸ್ತೋತ್ರ 
ಎಲ್ಲಾ ದಿನವು ಜೊತೆಯಲ್ಲಿರುವ ಇಮ್ಮಾನುವೇಲನೇ ಸ್ತೋತ್ರವು

3. ಯೆಹೋವ ರಾಫ ಎಲ್ಲದಿನವು ನನ್ನ ಪರಿಹಾರಿ
ಎಲ್ಲಾದಿನವು ಜಯವ ಕೊಡುವ ಯೆಹೋವನಿಸ್ಸಿಯೇ ಸ್ತೋತ್ರವು

4.ಯೆಹೋವ ಯೀರೆ ನನ್ನ ಅಗತ್ಯವ ನೋಡಿಕೊಳ್ವೀರೆ
ನನ್ನ ಬಾಳಿನ ಸಮಾಧಾನವೆ ಯೆಹೋವ ಶಾಲೋಮ್ ಸ್ತೋತ್ರವು


-=-=-=-=-=-=-=-=-=-=-=-

Chorus:

See Song #?

See Song #213

DISCLAIMER: We with this declare that we do not own this music/song rights. All rights belong to the owner. No Copyright Infringement Intended. Users must follow the “fair use”, i.e., non-commercial and personal use only.