ದೇವಾ ನಿನ್ನ ಪ್ರಸನ್ನತೆ ನೀಡಯ್ಯಾ[#114]

-=-=-=-=-=-=-=-=-=-=-=-

ದೇವಾ ನಿನ್ನ ಪ್ರಸನ್ನತೆ ನೀಡಯ್ಯಾ 
ನಿನ್ ಶರಣವ ಕೊಂಡಾಡುವೆ
ಯೇಸುವೇ ನಿನ್ನ ದಿವ್ಯ ಹೆಸರಲ್ಲಿ 
ಒಂದಾಗಿ ಕೂಡಿ ಸ್ತುತಿ ಮಾಡುವೆವು  

೧. ಶರೋನಿನ  ಹೂವೆ, ತಗ್ಗುಗಳ ತಾವರೆಯೇ 
ಸಾಂತಾ ಸೊರುಬಿ ನನ್ನ ಯೇಸುವೇ 
ಸಾವಿರ ಜನರಲ್ಲಿ  ಮೇಲಾದವನೇ 
ಪ್ರಭುವೇ ನಿನ್ನ ಆರಾಧಿಸುತ್ತೇವೆ

೨. ಆಕಾಶವು ನಿನ್ನ ಸಿಂಹಾಸನವು
ಭೂಮಿಯು ನಿನ್ನ ಪಾದ ಪೀಠ
ಮೊಣಕಾಲು ಊರಿ ಆರಾಧಿಸುವೇ  
ಕರುಣಿಸಿ ನನ್ನ ದೃಷ್ಟಿಸಯ್ಯ 

೩. ನನಗೆ ಮಾಡಿದ ಉಪಕಾರಗಳಿಗೆ 
ನಾನು ಏನು ಬದಲು ಮಾಡಲಿ?
ರಕ್ಷಣೆಪಾತ್ರೆಯ ಕೈಯ್ಲಹಿಡಿದು 
ಕರ್ತನ ಹೆಸರನ್ನು ಕರೆಯುವೆ

[ Song translated into Kanaday By Bishop Jayasheelan. R ]
-=-=-=-=-=-=-=-=-=-=-=-
Dēvā ninna prasannate nīḍayyā 
nin śaraṇava koṇḍāḍuve 
yēsuvē ninna divya hesaralli 
ondāgi kūḍi stuti māḍuvevu 

1. Śarōnina hūve, taggugaḷa tāvareyē 
sāntā sorubi nanna yēsuvē 
sāvira janaralli mēlādavanē 
prabhuvē ninna ārādhisuttēve 

2. Ākāśavu ninna sinhāsanavu 
bhūmiyu ninna pāda pīṭha 
moṇakālu ūri ārādhisuvē 
karuṇisi nanna dr̥ṣṭisayya 

3. Nanage māḍida upakāragaḷige 
nānu ēnu badalu māḍali? 
Rakṣaṇepātreya kaiylahiḍidu 
kartana hesarannu kareyuve

-=-=-=-=-=-=-=-=-=-=-=-

Currently, not available. 

Null.

DISCLAIMER: We hereby declare that we do not own the rights to this music/song. All rights belong to the owner. No Copyright Infringement Intended. Users must follow the “fair use”, i.e., non-commercial and personal use only.