ಯೇಸು ಎಂಬ ದಿವ್ಯ[#217]

 [ MCS Song ] 
ಯೇಸು ಎಂಬ ದಿವ್ಯ ನಾಮಕ್ಕೆ
ಇಂದಿಗೂ ಎಂದಿಗೂ ವಂದನೆಯು

ಭೂಪರ ಲೋಕದ ಉನ್ನತನಾಮ
ಅಧಿಕಾರವುಳ್ಳ ನಾಮವದು
ಸ್ವರ್ಗದೂತರು ವಂದಿಸುವ ನಾಮವದು

ಭೂತ ಬೇತಾಳ ಎಲ್ಲವ ಜಯಿಸುವ
ಪರಂಪರಾನ ನಾಮವದು
ನಾವು ಜಯಿಸುವೆವು ಈ ನಾಮದಲ್ಲಿ

ನರ ಕುಲದವರೆಲ್ಲರೂ ದೃಷ್ಟಿಸುವ
ವರಮುಕ್ತಿ ಮಾರ್ಗನ ನಾಮವದು
ಸ್ವರ್ಗ ಬಾಧ್ಯತೆ ನೀಡುವ ನಾಮ ವದು

Tamil original song translated and rendered in kannada by Bishop Jayasheelan. R
 
Null

-=-=-=-=-=-=-=-=-=-=-=-

See Song #?

See Song #213

DISCLAIMER: We with this declare that we do not own this music/song rights. All rights belong to the owner. No Copyright Infringement Intended. Users must follow the “fair use”, i.e., non-commercial and personal use only.